
ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/ ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್. ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ೧೦೯ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. 00:00 - ಪರ್ ಫ್ಯೂಮ್ ಬಳಸಿ ಚಿರತೆ ಹಿಡಿದದ್ದು 15:51 - ಫೆರಮೋನ್ ಗಳು 18:34 - ಮೃಗಾಲಯಗಳ ಅಗತ್ಯ 25:47 - ವನ್ಯಮೃಗಗಳ ಕುರಿತ ಆಸಕ್ತಿ 30:33 - ಸಂಶೋಧನೆಗಳ ಪ್ರಯೋಜನ 33:33 - ಶೇರನೀ ಸಿನೆಮಾ ಕುರಿತು 41:34 - ವೈಜ್ಞಾನಿಕ ಪದ್ಧತಿ 54:21 - ವನ್ಯಜೀವಿಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ Recording date: ೦6 November 2022 Credits: Music: Crescents by Ketsa Licensed under creative commons. Icon made by Freepik from www.flaticon.com
Podzilla Summary coming soon
Sign up to get notified when the full AI-powered summary is ready.
Free forever for up to 3 podcasts. No credit card required.

114 ಸಂಪಾದಕೀಯ ಹಾಗು ಪತ್ರಿಕೋದ್ಯಮ ಪ್ರಜಾವಾಣಿ ಸಂಪಾದಕರ ಜೊತೆ I Conversations with the editor of Prajavani

Ep 113 ಸಂಪಾದಕೀಯ ಹಾಗು ಪತ್ರಿಕೋದ್ಯಮ ಪ್ರಜಾವಾಣಿ ಸಂಪಾದಕರ ಜೊತೆ I Conversations with the editor of Prajavani

112 ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಯಾಕೆ ತಿಳಿದುಕೊಳ್ಳಬೇಕುI RTI Act Kannada Podcast Aralikatte P2

Episode 111 ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಶ್ರೀ ಸಾಮಾನ್ಯ ಯಾಕೆ ತಿಳಿದುಕೊಳ್ಳಬೇಕು I RTI Act --- Kannada Podcast Aralikatte
Free AI-powered recaps of AraliKatte ಅರಳಿಕಟ್ಟೆ and your other favorite podcasts, delivered to your inbox.
Free forever for up to 3 podcasts. No credit card required.