
Free Daily Podcast Summary
by AraliKatte
Get key takeaways, quotes, and insights from AraliKatte ಅರಳಿಕಟ್ಟೆ in a 5-minute read. Delivered straight to your inbox.
The most recent episodes — sign up to get AI-powered summaries of each one.
ಬಣ್ಣವಿಲ್ಲದ ಪೇಪರ್ ಒಂದು ದಿನ ಪತ್ರಿಕೆ ಬಣ್ಣವಿಲ್ಲದ ಪೇಪರ್ ಆಗ ಬೇಕೆ ಅಥ್ವಾ ಕ್ರಿಯಾಶೀಲಪಾಗಿ ರೋಚಕ ಸುದ್ದಿಗಳ ನೀಡ ಬೇಕಾ? ಬನ್ನಿ ಅರಳಿಕಟ್ಟೆಯ ಕೆಳಗೆ ನಮ್ಮ ಪ್ರಜಾವಾಣಿಯ ಸಂಪಾದಕರಾದ RAVINDRA ಭಟ್ ಕೂತಿದ್ದಾರೆ. ಅವರ ಜೊತೆ ಒಬ್ಬ ಸಂಪಾದಕನಾಗಿ ಮಾಡಬೇಕಾದ ಕರ್ತವ್ಯಗಳು, ಸಂಪಾದಕರ ಮುಂದಿರುವ ಸವಾಲುಗಳು ಇತ್ಯಾದಿಗಳ ಬಗ್ಗೆ ಮಾತಾಡೋಣ. ಈ podcast ಎರಡು ಭಾಗದಲ್ಲಿ ಮೂಡುವುದು. ಇದು ಭಾಗ (2)
ಬಣ್ಣವಿಲ್ಲದ ಪೇಪರ್ ಒಂದು ದಿನ ಪತ್ರಿಕೆ ಬಣ್ಣವಿಲ್ಲದ ಪೇಪರ್ ಆಗ ಬೇಕೆ ಅಥ್ವಾ ಕ್ರಿಯಾಶೀಲಪಾಗಿ ರೋಚಕ ಸುದ್ದಿಗಳ ನೀಡ ಬೇಕಾ? ಬನ್ನಿ ಅರಳಿಕಟ್ಟೆಯ ಕೆಳಗೆ ನಮ್ಮ ಪ್ರಜಾವಾಣಿಯ ಸಂಪಾದಕರಾದ ಪ್ರವೀಣ ಭಟ್ ಕೂತಿದ್ದಾರೆ. ಅವರ ಜೊತೆ ಒಬ್ಬ ಸಂಪಾದಕನಾಗಿ ಮಾಡಬೇಕಾದ ಕರ್ತವ್ಯಗಳು, ಸಂಪಾದಕರ ಮುಂದಿರುವ ಸವಾಲುಗಳು ಇತ್ಯಾದಿಗಳ ಬಗ್ಗೆ ಮಾತಾಡೋಣ. ಈ podcast ಎರಡು ಭಾಗದಲ್ಲಿ ಮೂಡುವುದು. ಇದು ಮೊದಲನೆಯ ಭಾಗ Episodes on nuclear physics https://open.spotify.com/episode/0uAS9FukG44crq54WIEUDA 0:00 Introduction. Why did a physics graduate take up journalism? ಭೌತಶಾಸ್ತ್ರದ ಪದವೀಧರರಾಗಿದ್ದರೂ ಪತ್ರಿಕೋದ್ಯಮ ಆಯ್ದುಕೊಂಡಿದ್ದು ಯಾಕೆ? 00:3 Dare Devil Mustafa Ad 00:04 What does an editor do? ಸಂಪಾದಕರ ಕೆಲಸ ಏನು? 10:27 Does the editor have to read every word of his publication ಒಬ್ಬ ಸಂಪಾದಕರು ಪ್ರತಿಯೊಂದು ಪದವನ್ನೂ ಓದಬೇಕಾ? 18:18 Do rules hamper style? ನಿಯಮಗಳು ವೈಯಕ್ತಿಕ ಶೈಲಿಯನ್ನು ನಿರ್ಬಂಧಿಸುತ್ತವೆಯೇ? 26:00 Newspaper business is competitive. In the end revenue matters, How do you handle pressure to ensure you are competitive ಪತ್ರಿಕೋದ್ಯಮದ ವ್ಯಾಪಾರದಲ್ಲಿರುವ ಗೆಲ್ಲಲೇಬೇಕೆಂಬ ಒತ್ತಡವನ್ನು ಹೇಗೆ ನಿಭಾಯಿಸುತ್ತೀರ? 33.10 : How did the policy orginate ಪಾಲಿಸಿ ಹುಟ್ಟಿದ್ದು ಹೇಗೆ? 37.30 Difference between activist and journalist ಹೋರಾಟಗಾರರಿಗೂ ಪತ್ರಿಕೋದ್ಯಮಿಗಳಿಗೂ ಇರುವ ವ್ಯತ್ಯಾಸ 43:38 Arrival of new media ಹೊಸ ಮಾಧ್ಯಮಗಳ ಆಗಮನ 48:53 Is news paper restricted to middle classes only ದಿನಪತ್ರಿಕೆಗಳು ಕೇವಲ ಮಧ್ಯಮವರ್ಗಕ್ಕೆ ಮಾತ್ರ ಸೀಮಿತವಾಗಿವೆಯಾ?
In continuation of the episode 1 on RTI we present Murlidharan to talk about RTI and its impact. 00:00 Boundries of RTI- Distinction between personal and official matters 7.35 Are there penalities for giving information that is not to be given 9.20 Do government officials get incentives for implementing RTI properly ( fine amount reel) 17.20 Record retention schedule 23:53 Structure versus interests 28:03 Why do villages get more RTI applications 33:21 What about private public projects? Or schools for examples 41:07 How does one get educated about RTI 43:43 Death and killing of RTI activities. How are they protected 50.07 Which government brought RTI? Who contributed 55:22 Examples of how RTI changed things? His message to people
The right to information act was conceived in 2005 and is perhaps the most essential tool in our democratic process. How well do you know the act? Check out the super cool Kannada Podcast for more details. ಮಾಹಿತಿ ಹಕ್ಕು ಕಾಯ್ದೆ ನಮ್ಮ ಪ್ರಜಾತಂತ್ರಕ್ಕೆ ಬಹುಮುಖ್ಯ. ಇದರ ಬಗ್ಗೆ ನೀವು ಏನು ಅರಿತು ಕೊಂಡಿದ್ದೀರಿ. ಬನ್ನಿ ಕನ್ನಡ podcast ಅರಳಿಕಟ್ಟೆಗೆ Topics of discussion 09:15 ಪತ್ರಿಕೋದ್ಯಮ ನೀವು ಬರೆಯುವ ರೀತಿಯನ್ನು ಪ್ರಭಾವಿಸಿತೇ? Did journalism change the way you wrote 18:11 ಭಾರತವನ್ನು ಬದಲಿಸಿದ ೨೫ ಜಡ್ಜ್ಮೆಂಟುಗಳು 25 judgements that changed India 24:48 ಈ ಆಕ್ಟಿನ ಪರಿಕಲ್ಪನೆ ಹೇಗಾಯಿತು? Why was the act concived 28:48 ಆರ್ ಟಿ ಐ ಎಲ್ಲೆಲ್ಲಿ ಅನ್ವಯಿಸುತ್ತದೆ? Where is RTI applicable 35:44 Was RTI a inspired act? Was it copied from other countries ? How is it in other countries I ಆರ್ ಟಿ ಐ ಬೇರೆ ದೇಶಗಳಿಂದ ಸ್ಫೂರ್ತಿ ಪಡೆದದ್ದಾ? ಬೇರೆ ದೇಶಗಳಲ್ಲಿ ಇದು ಯಾವ ಸ್ವರೂಪದಲ್ಲಿ ಇದೆ? 41:00 Has RTI strenghtened democracy? Are there details? I ಆರ್ ಟಿ ಐ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆಯಾ? 43:30 Do international body need approvals look for acts like RTI before giving funds 47:22 How do I file an RTI 58:03 RTI and PM's education? I ಆರ್ ಟಿ ಐ ಮತ್ತು ಪ್ರಧಾನಿಯವರ ವಿದ್ಯಾರ್ಹತೆ 59:54 RTI and no of gas cylinder in PM's house I ಆರ್ ಟಿ ಐ ಮತ್ತು ಪ್ರಧಾನಿಯವರ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಮಾಹಿತಿ
ಹೊಸ ತಂತ್ರಜ್ಞಾನಗಳು ಗಳು ಬಂದು ನಮ್ಮ ಜೀವನವನ್ನು ಸರಳಗೊಳಿಸುವ ಮುನ್ನ ಅದರ ಬಗ್ಗೆ ಹಲವಾರು ಕಲ್ಪನೆಗಳು ಹಾಗು ತಪ್ಪು ಕಲ್ಪನೆಗಳು ಇರುತ್ತೆ. ಅರಳಿಕಟ್ಟೆಯ ಈ ಕಂತಿನಲ್ಲಿ ನಾವು NFT, W3.0 ಹಾಗು metaverse ಬಗ್ಗೆ ಮಾತಾಡುತ್ತೇವೆ ವಿಷಯ ತಜ್ಞ ವಿಜಯ ಶೆಣೈ ಜೊತೆ! #kannadapodcast #kannadacontentcreator
ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/ ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್. ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ೧೦೯ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. 00:00 - ಪರ್ ಫ್ಯೂಮ್ ಬಳಸಿ ಚಿರತೆ ಹಿಡಿದದ್ದು 15:51 - ಫೆರಮೋನ್ ಗಳು 18:34 - ಮೃಗಾಲಯಗಳ ಅಗತ್ಯ 25:47 - ವನ್ಯಮೃಗಗಳ ಕುರಿತ ಆಸಕ್ತಿ 30:33 - ಸಂಶೋಧನೆಗಳ ಪ್ರಯೋಜನ 33:33 - ಶೇರನೀ ಸಿನೆಮಾ ಕುರಿತು 41:34 - ವೈಜ್ಞಾನಿಕ ಪದ್ಧತಿ 54:21 - ವನ್ಯಜೀವಿಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ Recording date: ೦6 November 2022 Credits: Music: Crescents by Ketsa Licensed under creative commons. Icon made by Freepik from www.flaticon.com
ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/ ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್. ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ೧೦೮ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. 00:00 - ಪರಿಚಯ 08:37 - ಪ್ರಾಣಿಗಳನ್ನು ಪಳಗಿಸುವ ಆಸಕ್ತಿ ಸಂರಕ್ಷಣೆಯತ್ತ ತಿರುಗಿತು 18:40 - ಕಾಡುಪ್ರಾಣಿ ಹಾಗೂ ಮನುಷ್ಯರ ನಡುವಿನ ಸಂಘರ್ಷ 27:20 - ಹೊಸೂರಿನಲ್ಲಿ ಕಂಡ ಪರ್ಯಾಯ 35:23 - ಕಾಡಿನೊಂದಿಗೆ ಬುಡಕಟ್ಟು ಜನಾಂಗಗಳ ಸಂಬಂಧ 50:45 - ಕಾಡಿನಲ್ಲಿ ರೆಸಾರ್ಟ್, ಹೋಂ ಸ್ಟೇ Recording date: ೦6 November 2022 Credits: Music: Crescents by Ketsa Licensed under creative commons. Icon made by Freepik from www.flaticon.com
ಈ ಸಂಚಿಕೆಯ ಪ್ರಾಯೋಜಕರು ಕೇಳಿ ಕಥೆಯ ಆಡಿಯೋ ಬುಕ್ಸ್. ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ, ದೇಶ ವಿದೇಶಗಳಲ್ಲಿ ನಡೆದ ಲೈವ್ ಕಾನ್ಸರ್ಟ್ ಗಳಲ್ಲಿ ತಮ್ಮದೇ ವಿಶೇಷತೆಯನ್ನು ಮೆರೆದಿದ್ದಾರೆ. ಅರಳಿಕಟ್ಟೆಯಲ್ಲಿ ಮಾತಾಡುತ್ತಾ ಅವರು ತಮ್ಮ ಬೆಳೆದುಬಂದ ರೀತಿಯ ಬಗ್ಗೆ, ನೃತ್ಯದಲ್ಲಿನ ತರಬೇತಿ ಹೇಗೆ ತಮ್ಮ ಸಂಗೀತಕ್ಕೆ ಪೂರಕವಾಯಿತು, ತಮ್ಮ ಸೃಜನಶೀಲತೆಯ ಬಗ್ಗೆ, ಯಶಸ್ಸಿನ ಹಿಂದಿನ ಸಂತಸ ದುಃಖಗಳ ಬಗ್ಗೆ ನಿರರ್ಗಳವಾಗಿ, ಮನಬಿಚ್ಚಿ ಮಾತಾಡಿದ್ದಾರೆ ಈ ಚರ್ಚೆ ಅರಳಿಕಟ್ಟೆಯ ಎರಡು ಸಂಚಿಕೆಗಳಲ್ಲಿ ಮೂಡಿ ಬರಲಿದೆ. ಎರಡೆನಯ ಹಾಗೂ ಅಂತಿಮ ಭಾಗ ಈ ವಾರದ ಸಂಚಿಕೆಯಲ್ಲಿ. 00:00 - ಸಂಗೀತದಲ್ಲಿ ಧ್ವನಿಯ ಏರಿಳಿತ 05:22 - ಫೀಡ್ ಬ್ಯಾಕ್ 11:43 - ಜನಪ್ರಿಯತೆಯ ಅಪಾಯ 20:18 - ಕ್ಷಣಭಂಗುರ ಜನಪ್ರಿಯತೆ 29:37 - ಕೋವಿಡ್ ಕಾಲದ ಕೆಲಸ 36:36 - ಸಂಗೀತದ ಉದ್ದೀಪನಾ ಶಕ್ತಿ 46:00 - ಉತ್ಸಾಹ ಉಳಿದಿರಲು ಕಾರಣ 49:15 - ಹೊಸಬರಿಗೆ ಬುದ್ಧಿಮಾತು Recording date: 05 January 2023 Credits: Music: Crescents by Ketsa Licensed under creative commons. Icon made by Freepik from www.flaticon.com
Free AI-powered daily recaps. Key takeaways, quotes, and mentions — in a 5-minute read.
Get Free Summaries →Free forever for up to 3 podcasts. No credit card required.
Listeners also like.
AraliKatte is a Kannada podcast series where Mukund, Supreeth and Vasuki discuss the topics they are interested in but are not totally qualified in. ಅರಳಿಕಟ್ಟೆ ಒಂದು ಕನ್ನಡ ಪಾಡ್ ಕಾಸ್ಟ್ ಸರಣಿ. ಇದರಲ್ಲಿ ಮುಕುಂದ್, ಸುಪ್ರೀತ್ ಮತ್ತು ವಾಸುಕಿ ತಾವು ಆಸಕ್ತಿ ಹೊಂದಿರುವ ಆದರೆ ಸಂಪೂರ್ಣವಾಗಿ ಅರ್ಹತೆ ಹೊಂದಿಲ್ಲದ ವಿಷಯಗಳನ್ನು ಚರ್ಚಿಸುತ್ತಾರೆ.
AI-powered recaps with compact key takeaways, quotes, and insights.
Get key takeaways from AraliKatte ಅರಳಿಕಟ್ಟೆ in a 5-minute read.
Stay current on your favorite podcasts without falling behind.
It's a free AI-powered email that summarizes new episodes of AraliKatte ಅರಳಿಕಟ್ಟೆ as soon as they're published. You get the key takeaways, notable quotes, and links & mentions — all in a quick read.
When a new episode drops, our AI transcribes and analyzes it, then generates a personalized summary tailored to your interests and profession. It's delivered to your inbox every morning.
No. Podzilla is an independent service that summarizes publicly available podcast content. We're not affiliated with or endorsed by AraliKatte.
Absolutely! The free plan covers up to 3 podcasts. Upgrade to Pro for 15, or Premium for 50. Browse our full catalog at /podcasts.
AraliKatte ಅರಳಿಕಟ್ಟೆ covers topics including Culture, Society & Culture. Our AI identifies the specific themes in each episode and highlights what matters most to you.
Free forever for up to 3 podcasts. No credit card required.
Free forever for up to 3 podcasts. No credit card required.