
ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ ಎಂದು ಕೇಳಿದನು. ಅದಕ್ಕವನು - ಆತನು ಯಾರು, ಸ್ವಾಮೀ? ತಿಳಿಸಿದರೆ ಆತನನ್ನು ನಂಬುತ್ತೇನೆ ಅಂದಾಗ ಯೇಸು - ನೀನು ಅವನನ್ನು ಕಂಡಿದ್ದೀ; ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಅವನು ಅಂದನು. ಅವನು ನಂಬುತ್ತೇನೆ, ಸ್ವಾಮೀ, ಎಂದು ಹೇಳಿ ಆತನಿಗೆ ಅಡ್ಡಬಿದ್ದನು. John / ಯೋಹಾನ 9 : 36 - 38Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #doineedgod #walkwithjesus #promisewordforSeptember #19September2026 #promisewordfortoday #todaysmotivation #John9v36
Podzilla Summary coming soon
Sign up to get notified when the full AI-powered summary is ready.
Free forever for up to 3 podcasts. No credit card required.

ನಿರೀಕ್ಷೆಯ ವಾಕ್ಯ - 22 ಸೆಪ್ಟೆಂಬರ್ 2026 (2 ಕೊರಿಂಥ 3 : 17)

ನಿರೀಕ್ಷೆಯ ವಾಕ್ಯ - 21 ಸೆಪ್ಟೆಂಬರ್ 2026 (ಧರ್ಮೋಪದೇಶಕಾಂಡ 20 : 4)

ನಿರೀಕ್ಷೆಯ ವಾಕ್ಯ - 20 ಸೆಪ್ಟೆಂಬರ್ 2026 (ಕೀರ್ತನೆಗಳು 5 : 12)

Romans 5 : 1 | The obligations of the strong | Rt. Rev. SV. Sampath Kumar
Free AI-powered recaps of New Hope TV Kannada and your other favorite podcasts, delivered to your inbox.
Free forever for up to 3 podcasts. No credit card required.